ಕೃಷ್ಣ ಪುಷ್ಕರಕ್ಕೆ ಬಂದಿರುವ 11.27ಲಕ್ಷ ಭಕ್ತರಿಗೆ ಅನ್ನಪ್ರಸಾದ

ಕೃಷ್ಣ ಪುಷ್ಕರಕ್ಕೆ ಬಂದಿರುವ 11.27ಲಕ್ಷ ಭಕ್ತರಿಗೆ ಅನ್ನಪ್ರಸಾದ

ತಿರುಪತಿ ತಿರುಮಲ ದೇವಸ್ಥಾನವು ಕೃಷ್ಣ ಪುಷ್ಕರಕ್ಕೆ ಬಂದಿರುವ 11.27ಲಕ್ಷ ಭಕ್ತರಿಗೆ ಅನ್ನಪ್ರಸಾದವನ್ನು ನೀಡುವ ಮೂಲಕ ಸಮಾಜ ಸೇವೆಯಲ್ಲಿ ಹೊಸದೊಂದು ಮೈಲಿಗಲ್ಲನ್ನು ಸ್ಥಾಪಿಸಿದೆಯೆಂದು ಟಿಟಿಡಿಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಡಿ.ಸಾಂಶಿವ ತಿಳಿಸಿದರು. ಉತ್ತಮವಾದ ಅನ್ನ ಪ್ರಸಾದವನ್ನು ಎಲ್ಲಾ ಕೇಂದ್ರಗಳಲ್ಲಿ ನೀಡುವ ಮೂಲಕ ಯಶಸ್ವಿಯಾಗಿದೆಂದು ಡಾ.ಸಾಂಭಶಿವ ತಿಳಿಸಿದರು. ಚಕ್ರಸ್ನಾನ ಪದ್ಮಾವತಿ ಘಾಟ್ ನ  ಕೃಷ್ಣ ಪುಷ್ಕರಕ್ಕೆ ಬೇಟಿ ನೀಡಿ  ಮಾಧ್ಯಮದೊಂದಿಗೆ ಮಾತನಾಡಿದ ಟಿಟಿಡಿಯ ಡಾ.ಸಾಂಭಶಿವ ಅವರು ಅನ್ನ ಪಸ್ರಾದ ವಿತರಣೆಯಲ್ಲಿ ಭಕ್ತರು ಸ್ವಯಂ ಭಾಗವಹಿಸಿ ಮತ್ತಷ್ಟು ಭಕ್ತಿಯ ಸೇವೆಯನ್ನು ಮಾಡುವ ಮೂಲಕ ಸ್ವಾಮಿಯ ಕೃಪೆಗೆ ಒಳಗಾಗಿದ್ದಾರೆಂದು ತಿಳಿಸಿದರು. ಹಿಂದೂ ಧರ್ಮ ಪ್ರಚಾರಕ್ಕಾಗಿ ಆಯೋಜಿಸಿದ್ದ ದಾಸ ಸಾಹಿತ್ಯ, ಭಜನಾ ಮಂಡಳಿ, ಹರಿಕಥಾ ದಾಸ, ನೃತ್ಯ, ಭಕ್ತಿಗೀತೆ ಪುರಾಣ ಪ್ರವಚನ ಹಾಗೂ ಎಸ್.ವಿ. ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯವನ್ನು ಕಾರ್ಯಕ್ರವನ್ನು ಭಕ್ತರಿಗಾಗಿ ಏರ್ಪಡಿಸಲಾಗಿತ್ತು. ದರ್ಶನಕ್ಕಾಗಿ ಬಂದಿರುವ ಭಕ್ತರಿಗಾಗಿ ಇ-ಟಿಕೇಟ್ ಕೌಂಟರಗಳ ವ್ಯವಸ್ಥೆ ಮತ್ತು ಅಂಚೆ ವ್ಯವಸ್ಥೆಯನ್ನು ಮಾಡಲಾಗಿತ್ತು.

Read More

ಕೃಷ್ಣ ಪುಷ್ಕರಕ್ಕೆ ಬಂದಿರುವ ಭಕ್ತರಿಗೆ ಟಿಟಿಡಿ ಸಿಬ್ಬಂದಿಯಿಂದ ಉತ್ತಮ ವ್ಯವಸ್ಥೆ

ಕೃಷ್ಣ  ಪುಷ್ಕರಕ್ಕೆ ಬಂದಿರುವ ಭಕ್ತರಿಗೆ ಟಿಟಿಡಿ  ಸಿಬ್ಬಂದಿಯಿಂದ ಉತ್ತಮ ವ್ಯವಸ್ಥೆ

ಅನ್ನ ಪ್ರಸಾದ, ದರ್ಶನ, ಕೃಷ್ಣ  ಪುಷ್ಕರಕ್ಕೆ ಬಂದಿರುವ ಭಕ್ತರಿಗೆ ತಿರುಪತಿ ತಿರುಮಲ ದೇವಸ್ಥಾನದ  ಸಿಬ್ಬಂದಿ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಲಾಗಿದೆಯೆಂದು ಚದಲವಾಡ್ ಕೃಷ್ಣಮೂರ್ತಿ ಮತ್ತು ಸುದ್ದಿಗಾರರೊಂದಿಗೆ ಮಾತನಾಡಿದರು. ಗೋದಾವರಿ ಪುಷ್ಕರಕ್ಕೆ ಬಂದಿರುವ ಲಕ್ಷಾಂತರ ಭಕ್ತರಿಗೆ ಅನ್ನ ಪ್ರಸಾದ ಮತ್ತು ದರ್ಶನಕ್ಕೆ ಟಿಟಿಡಿ ಸಿಬ್ಬಂದಿ ಉತ್ತಮ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. ಇತರೆ ರಾಜ್ಯಗಳಿಗೆ ಮಾದರಿಯಾಗುವಂತೆ ಗೋದಾವರಿ ಮತ್ತು ಕೃಷ್ಣ ಪುಷ್ಕರಗಳನ್ನು ಅಭಿವೃದ್ಧಿಪಡಿಸಲಾಗುವುದೆಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ತಿಳಿಸಿದರು.

Read More

TTD Staff and Officals Chairman Pats Wonderful Performance

TTD Staff and Officals Chairman Pats Wonderful Performance

Tirupathi Tirumala Devasthanam chairman Chadalawada Krishnamurthy today Lauded the performance of the TTD staff and the top brass as fantastic in rendering services- Anna Prasadams, Darshan for pushkar devotees etc at the model Srivari Temple at PWD grounds of Vijayawada. Speaking to reporters on the occasion the TTD chairman said the performance of TTD staff in Krishna Pushkaram was far superior to that of their performance during the godavari Pushkarams where in they provided anna prasadam for lakhs of devotees and also darshan at Srivari temple. Lauding the stellar efforts…

Read More

TTD Provides Annaprasadams to 11.27 Lakh Pushkara Devotees -EO D Sambasiva Rao

TTD Provides Annaprasadams to  11.27 Lakh Pushkara Devotees -EO D Sambasiva Rao

Tirumala Tirupathi Devastanams  has set a new milestone in social service by providing over 11.27 lakh anna prasadams to Pushkar devotees at Krishna Pushkarams says the TTD Executive Officer  D Sambashiv Rao. Speaking to media after participating in the Chakrasnanam at Padmavati Ghat on the concluding day of Krishna Pushkaram Sambashiv Rao said in all the nine anna prasadam centers of Krishna and Guntur district the TTD has successfully provided quality and hygienic anna prasadams to pushkara devotees. He also was all praise for the services rendered by the Srivari…

Read More